Share Video
Download Video: Click Here (save as ***.flv) | Real Player or any FLV Player Required
Permalink:
Embed Code:
sidgl Says:
Sep 7, 2008 - super duper guru...
DesiHam Says:
Sep 7, 2008 - AWESOME...thanks swami video ge
mshettysubbaiah Says:
Sep 7, 2008 - Thanks for posting this. Maga bomtat. I am enjoying the songs.
Sunilhh Says:
Sep 7, 2008 - ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆನನ್ನೀ ಬಾಳಿಗೆ ಬೆಳಕಾಗಿರುವೆ ಜನುಮ ಜನುಮದ ಜೋಡಿ ನೀನುನನಗಾಗಿ ನೀನು ನಿನಗಾಗಿ ನಾನು ಆಹಾ.ಆ ಆ ಆನನಗಾಗಿ ನೀನು ನಿನಗಾಗಿ ನಾನು ಓ..ಹೋ..ಓ
Sunilhh Says:
Sep 7, 2008 - ಓ..ಓ..ಓ..ಓ ತಣ್ಣನೆ ಗಾಳಿ ಹಿತ ತೋರದಲ್ಲಾತಣ್ಣನೆ ಗಾಳಿ ಹಿತ ತೋರದಲ್ಲಾಕೋಗಿಲೆ ಗಾನ ಸುಖ ನೀಡದಲ್ಲಾಕೋಗಿಲೆ ಗಾನ ಸುಖ ನೀಡದಲ್ಲಾಕಾಮನ ಬಿಲ್ಲಿಗೂ ಮನ ಸೋಲಲಿಲ್ಲನಿನ್ನಯ ನೆನಪಲ್ಲೇ ಸೋತೆ ನಾನುನನ್ನಾಸೆ ನೀನು ನಿನ್ನಾಸೆ ನಾನುನನ್ನಾಸೆ ನೀನು ನಿನ್ನಾಸೆ ನಾನುಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆನಿಜ ಹೇಳಲೇನು ನನ್ನ ಜೀವ ನೀನುನಿಜ ಹೇಳಲೇನು ನನ್ನ ಜೀವ ನೀನು
Sunilhh Says:
Sep 7, 2008 - ಹೆ..ಹೆ..ಹೆಹೇ ... ಆ ಹ ಹಹಾಓ.ಹೋ.ಹೊ..ಹೋ..ಲಾ ಲಾಲ ಲಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆನಿಜ ಹೇಳಲೇನು ನನ್ನ ಜೀವ ನೀನುನೂರಾರು ಬಯಕೆ ಆತುರ ತಂದಿದೆನೂರಾರು ಕನಸು ಕಾತರ ತುಂಬಿದೆಮುಗಿಲಿಗಾಗಿ ಬಾನು ದುಂಬಿಗಾಗಿ ಜೇನುನನಗಾಗಿ ನೀನು ನಿನಗಾಗಿ ನಾನುನನಗಾಗಿ ನೀನು ನಿನಗಾಗಿ ನಾನು
SREEKANTHAYACHIT Says:
Sep 7, 2008 - I quite often hear this song , it is very nice & refrsh your mind
rajaramraok Says:
Sep 7, 2008 - Dhanyavadagalu. Another master piece from golden era of Kannada films 1960's and 1970's.





kirankalkunte Says:
Sep 7, 2008 - whistles ... whistles.. whistles... whistles... claps.. claps... claps... claps...