Share Video

Download Video: Click Here (save as ***.flv) | Real Player or any FLV Player Required

Permalink:

Embed Code:

brahmadev Says:

Oct 22, 2007 - Thanks a lot!!!!!!!!!!!

brahmadev Says:

Oct 22, 2007 - Thanks a lot!!!

brahmadev Says:

Oct 22, 2007 - Thanks a lot!!!!!!!!!

brahmadev Says:

Oct 22, 2007 - Thanks a Lot!!!!

thalaeharatae Says:

Oct 25, 2007 - amoghaa !

suripravi Says:

Nov 2, 2007 - yeshtu impaagii idaae..........

sandeepnstube Says:

Nov 3, 2007 - Excellent song.. Dr.Raj melodious as always.. Saritha a great combo with Dr.Raj

yogeshtn Says:

Dec 22, 2007 - Excellent Song Dont Miss

srinimurthy Says:

Dec 29, 2007 - Indu aananda naa kooda talalare! Ee haadu bahala bahala bahala dina aagittu keli!Beautiful, most rugged voice of Rajannavaru

Sunilhh Says:

Feb 3, 2008 - ಹೆಣ್ಣು:ಇಂದು ಆನಂದ ನಾ ತಾಳಲಾರೆನಲ್ಲ ಮಾತಲ್ಲಿ ನಾ ಹೇಳಲಾರೆಇಬ್ಬರು:ನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುಹೆಣ್ಣು:ನೀನೆಂದೆಂದು ನನ್ನವನೆssಗಂಡು:ನೀನೆಂದೆದು ನನ್ನವಳೆss

Sunilhh Says:

Feb 3, 2008 - ಹೆಣ್ಣುನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿನಮಗೆ ಶುಭವನ್ನು ಕೋರಿ, ನನ್ನ ಬಳಿ ಹೇಳಿದೆನೀನೆಂದೆಂದು ನನ್ನವನೇssಗಂಡು:ಇಂದು ಆನಂದ ನಾ ತಾಳಲಾರೆಚಿನ್ನ ಮಾತಲ್ಲಿ ನಾ ಹೇಳಲಾರೆನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನೀನೆಂದೆಂದು ನನ್ನವಳೆss

Sunilhh Says:

Feb 3, 2008 - ಹೆಣ್ಣು:ಹರಿಯುತಿದೆ ನದಿ ಹರಿಯುತಿದೆಸಾಗರ ಎಲ್ಲೆಂದು ಹುಡುಕುತಿದೆನಮ್ಮಂತೆ ಒಂದಾಗಲುಗಂಡು:ಕರೆಯುತಿದೆ ಎಲೆ ಮರೆಯಲ್ಲಿಕೋಗಿಲೆಯೊಂದು ಹಾಡುತಿದೆಸಂಗಾತಿಯ ಸೇರಲು

Sunilhh Says:

Feb 3, 2008 - ಗಂಡು:ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿಬಂದು ಸೂಞ ಎಂದು ಹಾಡಿ, ನನ್ನ ಬಳಿ ಹೇಳಿದೆನೀನೆಂದೆಂದು ನನ್ನವಳೆssಹೆಣ್ಣು:ಇಂದು ಆನಂದ ನಾ ತಾಳಲಾರೆನಲ್ಲ ಮಾತಲ್ಲಿ ನಾ ಹೇಳಲಾರೆಗಂಡು:ನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನೀನೆಂದೆಂದು ನನ್ನವಳೆss

Sunilhh Says:

Feb 3, 2008 - ಗಂಡು:ಬಳಸುತಿದೆ ಲತೆ ಬಳಸುತಿದೆಆಸರೆ ಬೇಕೆಂದು ಮರವನ್ನುನಮ್ಮಂತೆ ಅನುರಾಗದಿssಹೆಣ್ಣು:ನಲಿಯುತಿದೆ ಹೊಸ ಹೂಗಳಲಿಜೇನನು ಹೀರುತ್ತ ದುಂಬಿಗಳುನಮ್ಮಂತೆ ಉಲ್ಲಾಸದಿss

Sunilhh Says:

Feb 3, 2008 - ಹೆಣ್ಣು:ಇಂದು ಆನಂದ ನಾ ತಾಳಲಾರೆನಲ್ಲ ಮಾತಲ್ಲಿ ನಾ ಹೇಳಲಾರೆನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನೀನೆಂದೆಂದು ನನ್ನವನೆss

Sunilhh Says:

Feb 3, 2008 - ಸಾಹಿತ್ಯ: ಚಿ.ಉದಯಶಂಕರ್ಸಂಗೀತ: ಉಪೇಂದ್ರ ಕುಮಾರ್ಗಾಯನ: ಡಾ| ರಾಜ್ ಕುಮಾರ್ ಮತ್ತು ವಾಣಿ ಜಯರಾಂಗಂಡು:ಇಂದು ಆನಂದ ನಾ ತಾಳಲಾರೆಚಿನ್ನ ಮಾತಲ್ಲಿ ನಾ ಹೇಳಲಾರೆನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನನ್ನ ಕುಣಿಸಲು ಬಯಕೆಗಳುಕಂಡೆ ಹೊಸ ಹೊಸ ಕನಸುಗಳುನೀನೆಂದೆಂದು ನನ್ನವಳೆss

silvesterronald Says:

Apr 30, 2008 - my nativ